¡Sorpréndeme!

ಬಿಗ್ ಬಾಸ್ ಮನೆಗೆ ಹೋಗುವ ಸುದ್ದಿ ಲೀಕ್ ಮಾಡಿದ ಟಿಕ್ ಟಾಕ್ ಬೆಡಗಿ | Dhanushri | Filmibeat Kannada

2021-02-25 1,870 Dailymotion

ಕ್ವಾರಂಟೈನ್ ಸಮಯದಲ್ಲಿ ಧನುಶ್ರೀ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ 'ಬಿಗ್ ಬಾಸ್ ಕಿಟ್' ಕಣ್ಣಿಗೆ ಬಿದ್ದಿದೆ. ಅಲ್ಲಿಗೆ ಧನುಶ್ರೀ ಬಿಗ್‌ ಬಾಸ್‌ ಆಯೋಜಕರು ನೀಡಿರುವ ಹೋಟೆಲ್‌ ಕೋಣೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವುದು ಬಹುತೇಕ ಖಚಿತವಾಗಿದೆ.

Tiktok star Dhanushree to enter Bigg Boss Kannada season 8 already quarantined in the hotel.